ಬಸವ ಧರ್ಮ ಪೀಠBasava Dharma Peeta
ಮೆನುಮುಚ್ಚಿ
ಪ್ರಸಾರಕರ ನೋಂದಣಿ+91 95919 38666
ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಭಾವಚಿತ್ರ

ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಸ್ವಾಮೀಜಿ

12ನೇ ಶತಮಾನದಲ್ಲಿ ಜನ ಬದುಕಲಿ ಜಗ ಬದುಕಲಿ ಎಂದು ಗುರು ಬಸವಣ್ಣನವರು ನಿಡಿದ ಧರ್ಮವೆಂಬ ಜೊತಿಯನ್ನು 20ನೇ ಶತಮಾನದಲ್ಲಿ ಬೆಳಗಲು ಬಂದ ತೈಲ ಪೂಜ್ಯ ಲಿಂಗಾನಂದ ಅಪ್ಪಾಜಿಯವರು ,ಧರ್ಮದ ಕಡೆ ಜನ ಬರದೆ ಇದ್ದಾಗ ಜನರ ಮನೇಯ ಬಾಗಿಲಿಗೆ ಧರ್ಮವನ್ನ ತೆಗೆದಕೊಂಡು ಹೊಗಿ ಅಪ್ಪ ಬಸವಣ್ಣನವರ ತತ್ವವನ್ನು ಜನರ ಮನಸ್ಸಿನಲ್ಲಿ ಬಿತ್ತಿದ ಪ್ರವಚನ ಪರುಷ ಲಿಂಗಾನಂದ ಅಪ್ಪಾಜಿಯವರು,ಬಸವ ಧರ್ಮದ ಇತಿಹಾಸದಲ್ಲೆ ಮೊದಲ ಬಾರಿಗೆ ಅಕ್ಕಮಹಾದೇವಿ ಅನುಭಾವ ಪಿಠವನ್ನ ಸ್ಥಾಪಸಿ ಬಸವಣ್ಣನವರ ಮೂಲ ಆಶಯವಾಗಿದ್ದ ಮಹಿಳ ಸ್ವತಂತ್ರ್ಯವನ್ನ ಎತ್ತು ಹಿಡಿದ ಕಿರ್ತಿ ಪೂಜ್ಯ ಅಪ್ಪಾಜಿಯವರಿಗೆ ಸಲ್ಲುತ್ತದೆ, ಪೂಜ್ಯ ಲಿಂಗಾನಂದ ಅಪ್ಪಾಜಿಯವರು ಬಸವ ಧರ್ಮ ಪೀಠದ ಮೋದಲ ಪೀಠಾಧಿಪತಿಗಳಾಗಿ ಲಿಂಗಾಯತ ಧರ್ಮ ಪುನರಸ್ಥಾಪಕರಲ್ಲಿ ಒಬ್ಬರಾಗಿದ್ದು ,

ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ರಾಷ್ಟ್ರೀಯ ಬಸವ ದಳವೆಂಬ ಬೃಹತ ಸಂಘಟನೆಯನ್ನ ಕಟ್ಟುತ್ತಾರೆ , He came ,He saw ,He conquered ಎನ್ನುವಂತೆ ತಾನು ಮರ್ತ್ಯಕ್ಕೆ ಬಂದ ಮಣಿಹವನ್ನ ಮುಗಿಸಿ ಲಿಂಗದೇವನಲ್ಲಿ ಲೀನರಾಗತ್ತಾರೆ