ಬಸವ ಧರ್ಮ ಪೀಠBasava Dharma Peeta
ಮೆನುಮುಚ್ಚಿ
ಪ್ರಸಾರಕರ ನೋಂದಣಿ+91 95919 38666
ಪೂಜ್ಯ ಡಾ. ಮಾತೆ ಗಂಗಾದೇವಿಯವರ ಭಾವಚಿತ್ರ

ದ್ವಿತಿಯ ಮಹಿಳಾ ಜಗದ್ಗುರು ಪೂಜ್ಯ ಡಾ ಮಾತೆ ಗಂಗಾದೇವಿಯವರು

ಪ್ರವಚನ ಗಂಗೆ

ಕನ್ನಡ ನಾಡಿನಲ್ಲಿ ಪ್ರವಚನ ಪಿತಮಾಹರಂದೆ ಪ್ರಖ್ಯಾತರಾಗಿದ್ದ ಪೂಜ್ಯ ಲಿಂಗಾನಂದ ಅಪ್ಪಾಜಿಯವರ ಪ್ರವಚನದ ಪ್ರಭಾವಕ್ಕೊಳಗಾಗಿ, ಪೂಜ್ಯ ಮಾತೆ ಮಾಹಾದೇವಿ ತಾಯಿಯವರಿಂದ ಜಂಗಮ ದಿಕ್ಷೆಯನ್ನ ಪಡೆದು ನರ ಜನ್ಮದಿಂದ ಹರ ಜನ್ಮದ ಕಡೆಹೊಗುವ ಹಂಬಲದಿಂದ ಅಂದು ಆದಿಯಲ್ಲಿ ಗುರು ಬಸವಣ್ಣನವರು ಕೊಟ್ಟಿರುವ ಧರ್ಮವನ್ನ ವಚನ ಸಾಹಿತ್ಯವನ್ನ ಜನ ಮಾನಸಕ್ಕೆ ಮುಟ್ಟಿಸುವ ಕಾರ್ಯದಲ್ಲಿ ಲಿಂಗಾನಂದ ಅಪ್ಪಾಜಿ ಮಾತಾಜಿಯವರ ಹೆಗಲಿಗೆ ಹೆಗಲಾಗಿ ನಿಂತು ಕರ್ನಾಟಕ, ಮಹರಾಷ್ಟ್ರ & ತೆಲಂಗಾಣ ರಾಜ್ಯದಲ್ಲಿ ವರ್ಷದ 365 ದಿನವು ಪ್ರವಚನಗಳನ್ನ ಮಾಡತ್ತು ನಾಡಿನ ಮನೆ ಮತ್ತು ಮನಗಳಲ್ಲಿ ಬಸವ ಬಿಜವನ್ನ ಬಿತ್ತಿ ಪ್ರವಚನ ಗಂಗೆಯಾಗಿ ಹರಿದ ಪೂಜ್ಯ ಗಂಗಾ ಮಾತಜಿಯವರು ಶರಣ ಭೂಮಿಯಾದ ಬೀದರ ಜಿಲ್ಲೆಯವರು ,ಅಕ್ಕಮಹಾದೇವಿ ಅನುಭವ ಪೀಠದ ಎರಡನೆ ಪೀಠಾಧಿಕಾರಿಯಾಗಿ ಸುಮಾರ 400 ಹೆಚ್ಚು ವಿಶ್ವಧರ್ಮ ಪ್ರವಚನವನ್ನ ನಾಡಿಗಿತ್ತ ಪ್ರವಚನ ಗಂಗೆ ಪೂಜ್ಯ ಗಂಗಾಮಾತಾಜಿಯವರು ,ಇಂದಿಗೆ ಬಸವ ಧರ್ಮ ಪೀಠದ 3ನೇ ಪೀಠಾಧಿಕಾರಿಯಾಗಿ ಲಿಂಗಾಯತ ಧರ್ಮಿಯರನ್ನ ಮುನ್ನಡೆಸುತ್ತ ತನ್ನ ಪ್ರವಚನದ ಮೂಲಕ ನಾಡಿನ ಮನೆ ಮಾತಾಗಿದ್ದಾರೆ