ಬಸವ ಧರ್ಮ ಪೀಠBasava Dharma Peeta
ಮೆನುಮುಚ್ಚಿ
ಪ್ರಸಾರಕರ ನೋಂದಣಿ+91 95919 38666

ಷಟಸೂತ್ರ

  1. ಧರ್ಮಗುರು

    ವಿಶ್ವಗುರು ಬಸವಣ್ಣನವರು

  2. ಧರ್ಮ ಸಂಹಿತೆ

    ಸಮಾನತೆ ಸಾರುವ ವಚನ ಸಾಹಿತ್ಯ

  3. ಧರ್ಮ ಲಾಂಛನ

    ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ

  4. ಧರ್ಮ ಕ್ಷೇತ್ರ

    ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ, ಶರಣಭೂಮಿ ಬಸವಕಲ್ಯಾಣ, ತ್ಯಾಗ ಭೂಮಿ ಸುಕ್ಷೇತ್ರ ಉಳವಿ

  5. ಧರ್ಮ ಧ್ವಜ

    ಷಟ್ಕೋನ ಇಷ್ಟಲಿಂಗ ಸಹಿತ ಗುರುಬಸವ ಧ್ವಜ

  6. ಧರ್ಮದ ಧ್ಯೇಯ

    ಜಾತಿ, ವರ್ಗ, ವರ್ಣರಹಿತ, ಧರ್ಮಸಹಿತ ಶರಣಸಮಾಜ ನಿರ್ಮಾಣ, ಕಲ್ಯಾಣರಾಜ್ಯ ನಿರ್ಮಾಣ