ಅಷ್ಟಾವರಣ

ಲಿಂಗಾಯತ ಧರ್ಮದಲ್ಲಿರುವ ಸಮಾಜೋಧಾರ್ಮಿಕ ಪರಿಕಲ್ಪನೆಗಳು ಮತ್ತು ಆಚರಣೆಗಳು

The English version of this page is not ready yet. The Kannada text is shown below.

  1. ಗುರು

    ಲಿಂಗಾಯತ ಧರ್ಮ ಸಂಸ್ಥಾಪಕರು ವಿಶ್ವಸಂದೇಶ ಕೊಟ್ಟಿರುವ ವಿಶ್ವಗುರು ಬಸವಣ್ಣನವರು

  2. ಲಿಂಗ

    ಸೃಷ್ಟಿಕರ್ತ ಲಿಂಗದೇವನ ಸ್ವರೂಪವಾದ ಇಷ್ಟಲಿಂಗ

  3. ಜಂಗಮ

    ಅಧ್ಯಾತ್ಮಿಕ ಮಾರ್ಗದರ್ಶಿ, ಧರ್ಮ ಪ್ರಚಾರಕ (ಕೇವಲ ಹುಟ್ಟು, ಜಾತಿಯಿಂದ ಬಂದುದಲ್ಲ ಜಂಗಮತ್ವ ಆಚರಣೆ, ಆನುಭಾವ ಅರ್ಹತೆಯಿಂದ ಬಂದುದು). ಜ್ಞಾನಾತ್ಮವಗಿರುವ ಗೃಹಸ್ಥ ಅಥವಾ ಸನ್ಯಾಸಿ

  4. ವಿಭೂತಿ

    ದೇಹಕ್ಕೆ ಧರಿಸುವ ಪವಿತ್ರ ಭಸ್ಮ / ಭಸಿತ

  5. ರುದ್ರಾಕ್ಷಿ

    ಪವಿತ್ರ ಮಣಿ ಒಂದು ರುದ್ರಾಕ್ಷಿಯನ್ನಾದರೂ ದೇಹದ ಮೇಲೆ ಧರಿಸಬೇಕು

  6. ಮಂತ್ರ

    ಷಡಕ್ಷರಿ ದೇವ ಮಂತ್ರ ”ಓಂ ಲಿಂಗಾಯ ನಮಃ” ದ್ವಾದಶಾಕ್ಷರ ಗುರು ಮಂತ್ರ “ಓಂ ಶ್ರೀ ಗುರು ಬಸವಲಿಂಗಾಯ ನಮಃ”

  7. ಪಾದೋದಕ (ಕರುಣೋದಕ)

    ದೇವ ಕೃಪೆಯ ಪವಿತ್ರ ಉದಕ. ಇಷ್ಟಲಿಂಗದ ಮೇಲೆ ಬಿದ್ದಿರುವ ನೀರು

  8. ಪ್ರಸಾದ (ಕರುಣಪ್ರಸಾದ)

    ದೇವ ಅನುಗ್ರಹಿತ ಆಹಾರ. ನಾವು ಉಣ್ಣುವ ಪ್ರತಿಯೊಂದು ಅಗಳು ಕೂಡ ಪ್ರಸಾದ